Monday, December 20, 2010

೬ ಲಿಟರ ಸೀಮೆ ಎಣ್ಣೆ ವೀತರಿಸಲು ಆಗ್ರಹ

ಪ್ರತಿಭಟನೆ 

ಪಡಿತರ ಚಿಟಿದಾರರಿಗೆ ಪ್ರತಿ ತಿಂಗಳು ವಿತರಿಸುವ ಸೀಮೆ ಎಣ್ಣೆ ೬ ಲಿಟರನಿಂದ ೫ ಲಿಟರಗೆ ಇಳಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಕನ್ನಡ ಸೇನೆ ಕರ್ನಾಟಕ ಗುಲ್ಬರ್ಗಾ ತಾಲೂಕು ಘಟಕದ ಕಾರ್ಯಕರ್ತರು ಗುಲ್ಬರ್ಗಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಿದರು, ಈ ಕೂಡಲೇ ಕಡಿತಗೊಳಿಸಿರುವ ಆದೇಶವನ್ನು ಹಿಂಪಡೆದುಕೊಂಡು ಮೊದಲಿನಂತೆ 
೬ ಲಿಟರ ಸಿಮೆ ಎಣ್ಣೆ ವಿತರಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.